Duration 13:54

ಪ್ರಭಾವಿಗಳ ಪಕ್ಕದೂರಿನ ಮಂದಿಗೆ ಮುಂದಾದರೂ ಸಿಕ್ಕೀತೆ ಶುದ್ಧ ನೀರು I Yadgiri I Drinking water crisis

Published 8 Sep 2023

North Karnataka | Jal Jeevan Mission | JJM | Water contamination | Rural India | Rural Development | Panchayati Raj ಯಾದಗಿರಿ ಕೃಷ್ಣಾ- ಭೀಮಾ ನದಿ ಹರಿಯುವ ಜಿಲ್ಲೆ. 350ಕ್ಕೂ ಹೆಚ್ಚು ಕೆರೆಗಳಿರುವ ಪ್ರದೇಶ. ,ಇಲ್ಲಿ ನೀರು ಸಾಕಷ್ಟಿದ್ದರೂ ಶುದ್ಧ ಕುಡಿಯುವ ನೀರಿಲ್ಲ. ಈ ಉದ್ದೇಶಕ್ಕಾಗಿಯೇ ಸಾಕಷ್ಟು ಅನುದಾನವಿದ್ದರೂ ಅದರ ಬಳಕೆ ಸಮರ್ಪಕವಾಗಿಲ್ಲ. ಪರಿಣಾಮ, ಕಲುಷಿತ ನೀರು ಕುಡಿದು ಜನ ಸಾವಿಗೀಡಾಗುತ್ತಿರುವ, ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರ ಪಕ್ಕದ ಜಿಲ್ಲೆ ಇದು. ಬಿಜೆಪಿಯ ಇಬ್ಬರು ಸಂಸದರು ಲೋಕಸಭೆಯಲ್ಲಿ ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಜಿಲ್ಲೆಯ ಈಗಿನ ಪರಿಸ್ಥಿತಿಯ ಗ್ರೌಂಡ್ ರಿಪೋರ್ಟ್ ಇದು. #yadagiri #jaljeevanmission #jaladhare #drinkingwater #drinkingwaterproblem #kalyanakarnataka #priyankkharge #mallikarjunkharge #karnatakagovernment #siddaramaiah ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/ ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Category

Show more

Comments - 7